To Join Mission Narendra Modi For PM, Please give a miss call to - 080 - 67166886
Live Screening of Shri Modi’s speech at Bugle Rock Park in Bengaluru

Live Screening of Shri Modi’s speech at Bugle Rock Park in Bengaluru

Monday, August 12th, 2013

Bangalore :  11/08/2013 Gujarat CM Narendra Modi addressing a huge crowd at LB Ground Hyderabad was live telecasted here at Bugle rock park, Basavanagudi. Crowd count close to 300 cheered, clapped & whistled listening to the speech in an electrifying environment that was created. NaMo Brigade, a team of Narendra Modi fans & supporters organized […]

Read More

ನಮೋ ಬ್ರಿಗೇಡ್ ಕೋಲಾರ ಘಟಕ ಉದ್ಘಾಟನೆನಮೋ ಬ್ರಿಗೇಡ್ ಕೋಲಾರ ಘಟಕ ಉದ್ಘಾಟನೆ

ನಮೋ ಬ್ರಿಗೇಡ್ ಕೋಲಾರ ಘಟಕ ಉದ್ಘಾಟನೆ

Tuesday, August 6th, 2013

ಆಗಸ್ಟ್ 3ರಂದು “ನಮೋ ಬ್ರಿಗೇಡ್” ಕೋಲಾರ ಘಟಕದ ಶ್ರೀಗಣೇಶವಾಗುವುದರೊಂದಿಗೆ ನಮೋ ಬ್ರಿಗೇಡ್ ಅಭಿಯಾನ ರಾಜ್ಯದಾದ್ಯಂತ ದಾಂಗುಡಿಯಿಡುತ್ತಿದೆ.ಸುಮಾರು 500ಕ್ಕೂ ಹೆಚ್ಚು ಜನ ಭಾಗವಹಿಸಿದ್ದ ಅಚ್ಚುಕಟ್ಟಾದ ಈ ಕಾರ್ಯಕ್ರಮ ಕೋಲಾರದ ಕೆ.ಇ.ಬಿ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ದುರಾಡಳಿತ, ಮತ ಬ್ಯಾಂಕ್ ರಾಜಕಾರಣ, ದೂರದೃಷ್ಟಿ ಇಲ್ಲದ ನೀತಿಗಳಿಂದಾಗಿ ದೇಶದಲ್ಲುಂಟಾಗುತ್ತಿರುವ ಕ್ಷೋಭೆ, ಆಂತರಿಕ ಕಲಹ, ಹೆಚ್ಚುತ್ತಿರುವ ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿಯುತ್ತಿರುವ ಭಾರತದ ಘನತೆಯ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. ದೇಶದ ಸ್ಥಿತಿ […]

Read More

ಆಗಸ್ಟ್ 15 ರಂದು ಮಂಗಳೂರಿನಲ್ಲಿ ಬೃಹತ್ ವಾಹನ ಜಾಥಾ – ನಮೋ ಬ್ರಿಗೇಡ್

Monday, August 5th, 2013

ನಮೋ ಬ್ರಿಗೇಡ್ – ಮಂಗಳೂರು ‘ಒಂದು ಭಾರತ ಶ್ರೇಷ್ಟ ಭಾರತ’ ಎಂಬ ನರೇಂದ್ರ ಮೋದಿಯವರ ಧ್ಯೇಯ ವಾಕ್ಯದೊಂದಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವ ಮೂಲಕ ಭವ್ಯಭಾರತದ ಪುನನಿರ್ಮಾಣದ ಸಂಕಲ್ಪವನ್ನು ಮಾಡಿರುವ ಸಮಾನ ಮನಸ್ಕರ ಸಂಘಟನೆ ‘ನಮೋ ಬ್ರಿಗೇಡ್ ‘. ಭ್ರಷ್ಟಾಚಾರ, ದೇಶದ ಆಂತರಿಕ ಅಭದ್ರತೆ, ರಾಷ್ಟ್ರ ವಿದ್ರೋಹಿ ಚಟುವಟಿಕೆ ವಿರುದ್ದ ಜಾಗೃತಿ ಮೂಡಿಸಲು ಆಗಸ್ಟ್ 15 ರಂದು ಬೆಳಿಗ್ಗೆ 9.30ಕ್ಕೆ  ಬೃಹತ್ ವಾಹನ ಜಾಥಾ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಧ್ವಜಾರೋಹಣದ ಮೂಲಕ ಆರಂಭ ಜಾಥಾ ಸಂಚರಿಸುವ […]

Read More

NaMo Brigade Bangalore Volunteer Meet

NaMo Brigade Bangalore Volunteer Meet

Saturday, August 3rd, 2013

NaMo Brigade Bangalore chapter has organized its first volunteer meet this Sunday. Details are as follows Date: 4 Aug 2013, Sunday Time: 10:30 am Venue: Shaikshanika Bhavana, opposite to shalini ground, Raghavendra math road. Jayanagara 4th block, Bangalore. Agenda: Activities of Bangalore unit

Read More

ಜುಲೈ 30 ರಂದು  ನಮೋ ಬ್ರಿಗೇಡ್ - ಬಾಗಲಕೋಟೆ ಘಟಕಕ್ಕೆ  ಚಾಲನೆ ಜುಲೈ 30 ರಂದು  ನಮೋ ಬ್ರಿಗೇಡ್ - ಬಾಗಲಕೋಟೆ ಘಟಕಕ್ಕೆ  ಚಾಲನೆ

ಜುಲೈ 30 ರಂದು ನಮೋ ಬ್ರಿಗೇಡ್ – ಬಾಗಲಕೋಟೆ ಘಟಕಕ್ಕೆ ಚಾಲನೆ

Tuesday, July 23rd, 2013

ದಿನಾಂಕ        :  30 -07-2013 ಸಮಯ         :  ಸಂಜೆ  4:00  ಘಂಟೆಗೆ ಸ್ಥಳ              :  ಎ . ಪಿ.  ಎಂ.  ಸಿ  ಮಂಗಲ ಕಾರ್ಯಾಲಯ , ಜಮಖಂಡಿ , ಬಾಗಲಕೋಟೆ  ಜಿಲ್ಲೆ ಅಧ್ಯಕ್ಷತೆ        :  ಶ್ರೀ ಸಿ .ಎಸ್. ಭಾಂಗಿ ( ನ್ಯಾಯವಾದಿಗಳು ) ಸಾರಥ್ಯ         :  ಶ್ರೀ ಚಕ್ರವರ್ತಿ ಸೂಲಿಬೆಲೆ  , ( ಪ್ರಖರವಾಗ್ಮಿ )

Read More

ವಾರದೊಳಗೆ 1.3 ಲಕ್ಷ ನಮೋ ನಮಃವಾರದೊಳಗೆ 1.3 ಲಕ್ಷ ನಮೋ ನಮಃ

ವಾರದೊಳಗೆ 1.3 ಲಕ್ಷ ನಮೋ ನಮಃ

Monday, July 22nd, 2013

Read More

ನಮೋ ಬ್ರಿಗೇಡ್ ಅಧಿಕೃತ ಉದ್ಘಾಟನೆ

ನಮೋ ಬ್ರಿಗೇಡ್ ಅಧಿಕೃತ ಉದ್ಘಾಟನೆ

Sunday, July 14th, 2013

ಬೆಂಗಳೂರು:೧೪-೦೭-೨೦೧೩: ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಇಂತಹ ವ್ಯಕ್ತಿಯೇ ನಮ್ಮ ಪ್ರಧಾನಿ ಆಗಬೇಕು, ಆತನನ್ನೇ ಪ್ರಧಾನಿ ಮಾಡಲು ನಾವು ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಯಾವುದೇ ರಾಜಕೀಯ ಪಕ್ಷದ ಅಂಕುಶಕ್ಕೊಳಪಡದೇ ಕೆಲವೇ ಸಮಾನ ಮನಸ್ಕರ ತಂಡವೊಂದು ಸಂಘಟಿತವಾಗಲು ಸಾಧ್ಯವೇ? ಇದನ್ನು ನಿಜವಾಗಿಸಿದ ಘಟನೆ ಇಂದು ಜಯನಗರದ ರಾಷ್ಟ್ರೋತ್ಥಾನ ಪರಿಷತ್ತಿನ “ಅಜಿತ ಸ್ಮೃತಿ” ಕಟ್ಟಡದಲ್ಲಿ ನಡೆಯಿತು. ಒಂದು ಅಭೂತಪೂರ್ವ ಕಾರ್ಯಕ್ರಮ ಅದು. ಭಾರತದ ಭವಿಷ್ಯದ ಪ್ರಧಾನಿ ಎಂದೇ ಬಿಂಬಿತವಾಗಿರುವ ಅಭಿವೃದ್ಧಿಯ ಹರಿಕಾರ ಅಪ್ರತಿಮ ನಾಯಕ ನರೇಂದ್ರ ಮೋದಿಯವರನ್ನು ಭಾರತದ ಪ್ರಧಾನಿಯನ್ನಾಗಿಸುವ […]

Read More

NaMo Brigade Launched in Bangalore

NaMo Brigade Launched in Bangalore

Sunday, July 14th, 2013

The official launch of the team NaMo Brigade, a team of  young professionals working to make Narendra Modi the next Prime Minister of India happened here today (14th July ) at Rashtrothana , Ajitha Smriti. Close to 400 professionals from different parts of Bangalore and other cities from Karnataka attended the Event. The National President […]

Read More

Shri Modi performs Pahind Vidhi at start of Rath Yatra 2013Shri Modi performs Pahind Vidhi at start of Rath Yatra 2013

Shri Modi performs Pahind Vidhi at start of Rath Yatra 2013

Wednesday, July 10th, 2013

On the morning of Wednesday 10th July 2013 Shri Narendra Modi joined the Rath Yatra procession at Ahmedabad’s old city. He performed the Pahind Vidhi ritual, which involves the cleaning of the path for Lord Jagannath. He also pulled the chariot of Lord Jagannath out of the temple premises. Speaking on the sidelines of the […]

Read More

Shri Modi speaks at Parab Dham, lauds contribution of Saints and Seers in serving societyShri Modi speaks at Parab Dham, lauds contribution of Saints and Seers in serving society

Shri Modi speaks at Parab Dham, lauds contribution of Saints and Seers in serving society

Wednesday, July 10th, 2013

On Wednesday 10th July 2013 Shri Narendra Modi joined Ashadhi Bij celebrations at Parab Dham in Junagadh. He wished the Kutchi community all over the world on the start of their New Year. In his speech, Shri Narendra Modi lauded the contribution of Saints and Seers towards social work and in preserving our glorious culture […]

Read More