To Join Mission Narendra Modi For PM, Please give a miss call to - 080 - 67166886

ಆಗಸ್ಟ್ 15 ರಂದು ಮಂಗಳೂರಿನಲ್ಲಿ ಬೃಹತ್ ವಾಹನ ಜಾಥಾ – ನಮೋ ಬ್ರಿಗೇಡ್

ನಮೋ ಬ್ರಿಗೇಡ್ – ಮಂಗಳೂರು

‘ಒಂದು ಭಾರತ ಶ್ರೇಷ್ಟ ಭಾರತ’ ಎಂಬ ನರೇಂದ್ರ ಮೋದಿಯವರ ಧ್ಯೇಯ ವಾಕ್ಯದೊಂದಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವ ಮೂಲಕ ಭವ್ಯಭಾರತದ ಪುನನಿರ್ಮಾಣದ ಸಂಕಲ್ಪವನ್ನು ಮಾಡಿರುವ ಸಮಾನ ಮನಸ್ಕರ ಸಂಘಟನೆ ‘ನಮೋ ಬ್ರಿಗೇಡ್ ‘.

ಭ್ರಷ್ಟಾಚಾರ, ದೇಶದ ಆಂತರಿಕ ಅಭದ್ರತೆ, ರಾಷ್ಟ್ರ ವಿದ್ರೋಹಿ ಚಟುವಟಿಕೆ ವಿರುದ್ದ ಜಾಗೃತಿ ಮೂಡಿಸಲು ಆಗಸ್ಟ್ 15 ರಂದು ಬೆಳಿಗ್ಗೆ 9.30ಕ್ಕೆ  ಬೃಹತ್ ವಾಹನ ಜಾಥಾ
ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಧ್ವಜಾರೋಹಣದ ಮೂಲಕ ಆರಂಭ

ಜಾಥಾ ಸಂಚರಿಸುವ ಮಾರ್ಗ :- ಕರಾವಳಿ ಉತ್ಸವ ಮೈದಾನದಿಂದ ಬ್ರಹ್ಮಶ್ರೀ ನಾರಾಯಣ ಗುರು (ಲೇಡಿಹಿಲ್) ಸರ್ಕಲ್, ಲಾಲ್ ಭಾಗ್, ಪಿ.ವಿ.ಎಸ್ , ಬಂಟ್ಸ್ ಹಾಸ್ಟಲ್, ಅಂಬೇಡ್ಕರ್ (ಜ್ಯೋತಿ) ಸರ್ಕಲ್ ಹಂಪನಕಟ್ಟೆ ಸಿಗ್ನಲ್, ಆರ್. ಟಿ . ಓ , ಟವರ್ ಕ್ಲಾಕ್, ಸಿಗ್ನಲ್, ಕೆ.ಎಸ್.ರಾವ್ ರೋಡ್, ಮಂಜೇಶ್ವರ ಗೋವಿಂದ ಪೈ ವೃತ್ತ, ಡೊಂಗರಕೇರಿ, ನ್ಯೂ ಚಿತ್ರಾ, ಮಣ್ಣಗುಡ್ಡೆ ಮಾರ್ಗವಾಗಿ ಕರಾವಳಿ ಉತ್ಸವ ಮೈದಾನದಲ್ಲಿ ವಂದೇ ಮಾತರಂ ಗೀತೆಯೊಂದಿಗೆ ಸಮಾಪನಗೊಳ್ಳಲಿದೆ.

ಬನ್ನಿ ದೇಶಭಕ್ತರೇ, ನಾವೆಲ್ಲಾ ಒಂದಾಗೋಣ – ನವಭಾರತ ಕಟ್ಟೋಣ

ವಿಶೇಷ ಸೂಚನೆ : ವಾಹನ ಜಾಥಾದಲ್ಲಿ ಭಾಗವಹಿಸುವವರು ಯಾವುದೇ ವಿಧದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕಾಗಲಿ, ಸಂಘಟನೆಗಾಗಲಿ ಪ್ರಚಾರ ಅಥವಾ ವಿರೋಧ ಮಾಡಲು ಜಾಥಾ ಸಮಯದಲ್ಲಿ ಅವಕಾಶವಿರುವುದಿಲ್ಲ!!