To Join Mission Narendra Modi For PM, Please give a miss call to - 080 - 67166886

ಮೋದಿ ಬ್ಯಾನರಗೆ ಬೆಂಕಿ : ಗಲಭೆಗೆ ಹುನ್ನಾರ ಸ್ವಾಮಿ ವಿವೇಕಾನಂದರ ಚಿತ್ರಕ್ಕೂ ಹಾನಿ

FIRE

ಮಂಗಳೂರು :  ಗುರುಪುರ ಪ್ರದೇಶದ ಬಸ್ಸ್ ತಂಗುದಾಣದ ಬಳಿ ” ಒಂದು ಭಾರತ ಶ್ರೇಷ್ಟ ಭಾರತ ” ” ಮೋದಿ ಲಾವೋ ದೇಶ್ ಬಚಾವೋ ” ಎಂದು ಬರೆದಿರುವ ಬ್ಯಾನರಗೆ ಯಾರೋ ದುಷ್ಕರ್ಮಿಗಳ ತಂಡ ಬೆಂಕಿ ಹಚ್ಚಿ ಗಲಭೆ ಗೆ ಹುನ್ನಾರ ನಿನ್ನೆ ರಾತ್ರಿ ನಡೆದಿದೆ .
ಘಟನೆ ವಿವರ : ಮುಂದಿನ ಭಾವಿ ಪ್ರಧಾನಿ ಎಂದೇ ಬಿಂಬಿತರಾಗುತ್ತಿರುವ    ನರೇಂದ್ರ ಮೋದಿಯವರ ಭಾವಚಿತ್ರ ಮತ್ತು ಸ್ವಾಮಿ ವಿವೇಕಾನಂದರ ಭಾವಚಿತ್ರ ವಿರುವ ಬ್ಯಾನರ ನಮೋ ಬ್ರಿಗೇಡ್ ಗುರುಪುರ ಶಾಖೆ ಬಸ್ಸ್ ತಂಗುದಾಣದ ಬಳಿ ಅಳವಡಿಸಿತ್ತು . ಗುರುವಾರ ರಾತ್ರಿ ಯಾರೋ ದುಷ್ಕರ್ಮಿ ಗಳ ತಂಡ ಹಾಕಲಾದ ಬ್ಯಾನರಗೆ ಬೆಂಕಿ ಹಚ್ಚಿರುತಾರೆ.
ಎರಡು ದಿನಗಳ ಹಿಂದೆ ಇದೆ ರೀತಿ ಯಲ್ಲಿ ಮುಡಿಪು ಪ್ರದೇಶ ದಲ್ಲೂ ಈ ರೀತಿಯ ಘಟನೆ ನಡೆದಿದ್ದು ಕೊಣಜೆ ಪೊಲೀಸರು ೩ ದುಷ್ಕರ್ಮಿ ಗಳನ್ನು ಭಂದಿಸಿದ್ಧರು. ಈ ೩ ಮಂದಿ ದುಷ್ಕರ್ಮಿ ಗಳು ಮುಡಿಪು ಭಾಗ ದಲ್ಲಿ ಒಂದಲ್ಲ ಒಂದು ಅಪರಾಧಗಳಲ್ಲಿ ಗುರುತಿಸಿ ಕೊಳುತ್ಹಿರುವ ನವಾಜ್ ಮತ್ತು  ತಂಡ ಎಂದು ತಿಳಿದು ಬಂದಿದೆ ಎಂದು ಕೊಣಜೆ ಪೊಲೀಸರು ತಿಳಿಸಿರುತ್ತಾರೆ  .
ಮೋದಿ ಟೀ ಶರ್ಟ್ ಧರಿಸಿಧ ವ್ಯಕ್ತಿಗೂ ಥಳಿಸಿ ಮಾರಣ೦ನ್ಥಿಕ ಹಲ್ಲೆ ನಡೆಸಿರುತಾರೆ. ಗುರುಪುರ ನಮೋ ಬ್ರಿಗೇಡ್ ಶಾಖೆ ಯ ಕಾರ್ಯಕರ್ತರು ಬಜ್ಪೆ ಪೋಲಿಸ್ ರಿಗೆ ದೂರು ನೀಡಿದ್ದು ಪ್ರಕರಣ ದಾಕಲಿಸಲಾಗಿದೆ.