ಕನ್ನಡದಲ್ಲಿ ಮಾತಾನಾಡಿದ್ದಿದ್ದರೆ ಇನ್ನು ಚೆನ್ನಾಗಿ ಇರುತ್ತಿತ್ತು. ಏಕೆಂದರೆ ಅಲ್ಲಿಗೆ ಬಂದಿದ್ದವರೆಲ್ಲರಿಗೂ ಕನ್ನಡ ಬರುತ್ತಿತ್ತು.ಆದರೂ ನೀವು ಅಂದು ಆಂಗ್ಲ ಬಾಷೆಯಲ್ಲೇ ಮಾತಾನಾಡಿದಿರಿ.ಇನ್ನು ಮುಂದಾದರು ನೀವು ಆದಷ್ಟು ಕನ್ನಡದಲ್ಲಿ ಮಾತಾನಾಡಿ.ನನಗೆ ಆಂಗ್ಲ ಬಾಷೆ ಬರುವುದಿಲ್ಲ ಅಂತಲ್ಲ ನಾನು ಮಾತಾನಾಡಬಲ್ಲೆ, ನನ್ನೊಡನೆ ಹಲವಾರು ಕಟ್ಟಾ ಮೋದಿ ಬೆಂಬಲಿಗರು ಬಂದಿದ್ದರು ಅವರಿಗೆ ನೀವು ಮಾತಾನಾಡಿದ್ದು ಅರ್ಥವಾಗಲಿಲ್ಲ.

Jai ho modi….