ಮಂಗಳೂರು : ಸೆಪ್ಟೆಂಬರ್ 17, 2013
ಭಾರತದ ಭಾವಿ ಪ್ರಧಾನ ಮಂತ್ರಿ ಎಂದೇ ಬಿಂಬಿತರಾಗುತ್ತಿರುವ ಗುಜರಾತಿನ ಮುಖ್ಯ ಮಂತ್ರಿ ನರೇಂದ್ರ ಮೋದಿ ಯವರ ಜನ್ಮದಿನದ ಆಚರಣೆಯ ಪ್ರಯುಕ್ತ ನಗರದ ನಮೋ ಬ್ರಿಗೇಡ್ ಆಶ್ರಯದಲ್ಲಿ, ಕೆ ಎಂ ಸಿ ಆಸ್ಪತ್ರೆಯ ನೇತ್ರತ್ವದಲ್ಲಿ ಟಿ ವಿ ರಮಣ್ ಪೈ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ಇಂದು ಜರುಗಿತು.
ನರೇಂದ್ರ ಮೋದಿ ಅಭಿಮಾನಿಗಳು, ಕಾಲೇಜಿನ ವಿಧ್ಯಾರ್ಥಿ /ವಿಧ್ಯಾರ್ಥಿನಿಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡರು. ಸುಮಾರು 250 ಕ್ಕೂ ಅಧಿಕ ಯುನಿಟ್ ರಕ್ತದಾನ ಮಾಡಲಾಯಿತು.
ಚಿತ್ರ : ಮಂಜು ನರೇಶ್ವಲ್ಯ